ಜೋತುಬಿದ್ದ ಬದುಕು..!

ರೆಕ್ಕೆ ಇದೆ ಹಾರಲಾಗದೆ, ಫಿಕ್ಸು ಮಾಡಿ ಮೇಲ್ಛಾವಣಿಗೆ , ಜೋತುಬಿದ್ದ ಬದುಕು
ನಮ್ಮದು, ಬರೀ ಕತ್ತೆತ್ತಿ ನೋಡುತ. ಹಾರುವವರು ಹಾರುತಿರುತ್ತಾರೆ, ನೋಡುವವರು ನೋಡುತಿರುತ್ತಾರೆ, ಹೋಗ್ಲಿ ಬಿಡಿ ಸಧ್ಯಕ್ಕೆ ನಾವು ನೀವು ಯಾಕ್ ಕತ್ ನೋಯಿಸಿಕೊಳ್ಳೋದು!!!???😇😇😇😇

Comments

Popular posts from this blog

ಕಟ್ಟಿಟ್ಟ ಬುತ್ತಿ, ರಾಜಕೀಯ ಜಗ-ಜಟ್ಟಿ..!

"ಮಿಂಚು ಮಿಂಚುಹುಳು ಮತ್ತು ಅವಳು"

ನಾಡಿ ಮಿಡಿದವಳು