Posts

Showing posts from 2026

ಅಪ್ಪನ ಹುಟ್ಟಿಗೆ ಹರುಷ | ಇಂದಿಗೆ 6 ವರುಷ

Image
ಕನಸೊಂದು ಕಣ್ಣಾಗಿ ಕಣ್ಮುಂದೆ ಕುಣಿದಾಡಿ, ಕಾಣದ ಕಥೆಯ ಕಣ್ಮಣಿ ನಿನಾಗಿ , ಕರದಿ ಕೆನ್ನೆ ಸವರಿ ಅಪ್ಪನೆಂದ ಮುದ್ದು ದೇವಿ ನೀ.. Happy Birthday Chinnamma.