ಜಗದೊಳಗೆ ಮರೆಯಾಗು!
ನಿಲುವು ಇಲ್ಲದ ನಾಯಕನ,
ನಿಲುವಂಗಿ ನಂಬಿ..
ನಿಂತಿರುವ ಬೆದರು ಬೊಂಬೆಗೆ,
ನಿಜವಾಗಿಯೂ ಜೀವ ಹಿಂಡಿ..
ನಿಗಿ ನಿಗಿ ಕೆಂಡ ಕಾರುವ ಮೊದಲು,
ನಿನ್ನ ನೀ ಕಂಡುಕೊ..
ನೀ ನಿನ್ನ ಮರೆತು,
ಕಾಣದ
ಜಗದೊಳಗೆ ಮರೆಯಾಗುವ ಮೊದಲು,
ಕರೆದರೂ
ಬಾರದ ಬದುಕಾಗುವ ಮೊದಲು.
ನಿಲುವು ಇಲ್ಲದ ನಾಯಕನ,
ನಿಲುವಂಗಿ ನಂಬಿ..
ನಿಂತಿರುವ ಬೆದರು ಬೊಂಬೆಗೆ,
ನಿಜವಾಗಿಯೂ ಜೀವ ಹಿಂಡಿ..
ನಿಗಿ ನಿಗಿ ಕೆಂಡ ಕಾರುವ ಮೊದಲು,
ನಿನ್ನ ನೀ ಕಂಡುಕೊ..
ನೀ ನಿನ್ನ ಮರೆತು,
ಕಾಣದ
ಜಗದೊಳಗೆ ಮರೆಯಾಗುವ ಮೊದಲು,
ಕರೆದರೂ
ಬಾರದ ಬದುಕಾಗುವ ಮೊದಲು.
Comments