ನೀವು ಕ್ಷಮಿಸುತ್ತೀರಿ ಆದ್ರೆ....



ಕಡು ಬಡತನದಲ್ಲೂ ಸುಖ ಶಾಂತಿ ನೆಮ್ಮದಿ ಜೀವನ ನಡೆಸಿ, ದುಡಿದು ಬದುಕೋ ಮಾರ್ಗ ತೋರಿಸಿ, ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವ ನಿಮ್ಮಪ್ಪ ಅಮ್ಮ, "ದೇವರಂತವರು ಕಣಪ್ಪಾ ಅವ್ರುನ್ನ ಚನ್ನಾಗಿ ನೋಡಿಕಳ್ರಿ " ಅಂತಾ ಊರಿನವರೆಲ್ಲ ಅಂದಾಗ ಮೂಡದ ಪ್ರಶ್ನೆ ಈಗ ಮೂಡುತ್ತಿದೆ.
ಇಂದೇಕೋ ಅಪ್ಪ ಅಮ್ಮ ತುಂಬಾ ನೆನಪಾಗುತಿದ್ದಾರೆ.
ಇಂದು ನನ್ನದು ಹುಟ್ಟು (ಹಬ್ಬ)  ಅನ್ನಿಸುತ್ತಿಲ್ಲ.

ನೀವು ಕ್ಷಮಿಸುತ್ತೀರಿ ಆದ್ರೆ....



























Comments

Popular posts from this blog

ಕಟ್ಟಿಟ್ಟ ಬುತ್ತಿ, ರಾಜಕೀಯ ಜಗ-ಜಟ್ಟಿ..!

"ಮಿಂಚು ಮಿಂಚುಹುಳು ಮತ್ತು ಅವಳು"

ನಾಡಿ ಮಿಡಿದವಳು