ಪರಿ(ತಪಿ)ತಪ್ಪಿಸಿದವಳು..!
ಕುಡಿನೋಟದಿ ಕೆನ್ನೆ ಕೆಂಪಾಗಿಸಿದವಳು...
ಮೃದು ಮಾತಲ್ಲೇ ಮನವ ಕದ್ದವಳು...
ಪ್ರೀತಿಯ ಪರಿ ಏನೆಂದು ಅರಿಯದವಳು...
ಸಜ್ಜನಿಕೆಯ ನಾಟ್ಯ ಮೆರೆದವಳು...
ತನು ಜಾರಿ ಸೆರಗಲ್ಲಿ ಬಿಗಿದವಳು...
ತುಸು ಹೆಚ್ಚೇ ಕನಸಿಗೆ ಕದ್ದೊಯ್ದವಳು...
ಬಿಗುಮಾನದ ಬಿಂಕ ಬಿಡದವಳು...
ಚೆಲುವೆ,
ಅವಳು..
ನನ್ನವಳು,
ಪ್ರೇಮದ ಸಿರಿಯವಳು.
ಮೃದು ಮಾತಲ್ಲೇ ಮನವ ಕದ್ದವಳು...
ಪ್ರೀತಿಯ ಪರಿ ಏನೆಂದು ಅರಿಯದವಳು...
ಸಜ್ಜನಿಕೆಯ ನಾಟ್ಯ ಮೆರೆದವಳು...
ತನು ಜಾರಿ ಸೆರಗಲ್ಲಿ ಬಿಗಿದವಳು...
ತುಸು ಹೆಚ್ಚೇ ಕನಸಿಗೆ ಕದ್ದೊಯ್ದವಳು...
ಬಿಗುಮಾನದ ಬಿಂಕ ಬಿಡದವಳು...
ಚೆಲುವೆ,
ಅವಳು..
ನನ್ನವಳು,
ಪ್ರೇಮದ ಸಿರಿಯವಳು.
Comments