ಕಾಡಿದವಳು..!
ಒಲವ ಹಂಬಲಿಸಿ ತಾರುಣ್ಯ ಮೆರೆದವಳ
ಕುಡಿನೋಟಕೆ ಮತ್ತೆ ಕಾದು ಕುಳಿತ ಮನ
ತಪ್ಪಿಯೂ ಊಹಿಸಲಿಲ್ಲ...
ಅವಳು
ಅಷ್ಟು
ಕಾಡುತ್ತಾಳೆಂದು,
ತುಸು ಒಲ್ಲೆನೆಂದರೂ..
ತನು ತಾಳೆ ಹಾಕಿ ಹೇಳುತ್ತಿದೆ,
ಅವಳು...
ಮತ್ತೆ... ಮತ್ತೆ
ನಿನ್ನನ್ನೇ ನೋಡುತ್ತಿರುವಳೆಂದು.
ಕುಡಿನೋಟಕೆ ಮತ್ತೆ ಕಾದು ಕುಳಿತ ಮನ
ತಪ್ಪಿಯೂ ಊಹಿಸಲಿಲ್ಲ...
ಅವಳು
ಅಷ್ಟು
ಕಾಡುತ್ತಾಳೆಂದು,
ತುಸು ಒಲ್ಲೆನೆಂದರೂ..
ತನು ತಾಳೆ ಹಾಕಿ ಹೇಳುತ್ತಿದೆ,
ಅವಳು...
ಮತ್ತೆ... ಮತ್ತೆ
ನಿನ್ನನ್ನೇ ನೋಡುತ್ತಿರುವಳೆಂದು.
Comments