ಅವಳದೇ ಚಿಂತೆ
ಪ್ರೀತಿಸೋ ಹೃದಯ ಪ್ರೀತಿಗಾಗಿ ತುಡಿಯುತ್ತೆ
ಅರಿತ ಹೃದಯ ಲೋಕ ಮರೆಯುತ್ತೆ?
ತನ್ನಿಚ್ಚೆಯಂತೆ... ಮೆರೆಯುತ್ತೆ
ಮೃದು ಭಾವದಿ ಮುದ್ದಿಸುತ್ತೆ, ಹೌದು ಅವಳಂತೆ!
ಅದರದು ಮತ್ತೊಬ್ಬರಿಗೆ ಬರಿ ಅಂತೆ ಕಂತೆ.
ಲೋಕವೇ ಹೀಗಂತೆ.
ನಟಿಸು ನೀ ಸುಮ್ಮನೆ ಅವಳ ಮರೆತಂತೆ.
ಚಿತೆಗೇರಿಸುವ ಮೊದಲು ಅವಳ ಚಿಂತೆ.
ಅರಿತ ಹೃದಯ ಲೋಕ ಮರೆಯುತ್ತೆ?
ತನ್ನಿಚ್ಚೆಯಂತೆ... ಮೆರೆಯುತ್ತೆ
ಮೃದು ಭಾವದಿ ಮುದ್ದಿಸುತ್ತೆ, ಹೌದು ಅವಳಂತೆ!
ಅದರದು ಮತ್ತೊಬ್ಬರಿಗೆ ಬರಿ ಅಂತೆ ಕಂತೆ.
ಲೋಕವೇ ಹೀಗಂತೆ.
ನಟಿಸು ನೀ ಸುಮ್ಮನೆ ಅವಳ ಮರೆತಂತೆ.
ಚಿತೆಗೇರಿಸುವ ಮೊದಲು ಅವಳ ಚಿಂತೆ.
Comments
Nice peom, da...