ಎಲ್ಲಿ ತಪ್ಪಿದೆ?
ಧೀರನಿಗೆ ದಿಕ್ಕೆಟ್ಟು ದಾರಿ ಕಾಣದಾಗಿದೆ
ಸಾಗರಕಿಳಿದ ಶೂರನಿಗೆ ಸ್ನಾಯು ಸೆಳೆದಾಗಿದೆ
ವೀರನೆನ್ದರಚಿದವನಿಗೆ ವಿಪತ್ತು ಬಂದೆರಗಿದೆ
ತಂಪೆರೆದ ತಾಯ ಮಡಿಲೋಳು ತಾಪ ಹೆಚ್ಚಿದೆ
ಮದುವೆಯೆಂದಾಗ ಗೆಳೆಯರ ಬಳಗ ಬರಿದಾಗಿದೆ
ಕೆಲಸದೊತ್ತದಡಿ ಮನಸು ಏನೆಲ್ಲಾ ಮರೆತಿದೆ
ಅಕ್ಷರತಃ ಬೆಚ್ಚಿದೆ,ನಿದ್ರೆಯಿಂದೆದ್ದಾಗ ನಿನ್ನ ಅಪ್ಪಿದೆ.
ಕೇಳುತಿರುವೆ ಗೆಳೆಯ ನಾನೀಗ ಎಲ್ಲಿ ತಪ್ಪಿದೆ?.
ಸಾಗರಕಿಳಿದ ಶೂರನಿಗೆ ಸ್ನಾಯು ಸೆಳೆದಾಗಿದೆ
ವೀರನೆನ್ದರಚಿದವನಿಗೆ ವಿಪತ್ತು ಬಂದೆರಗಿದೆ
ತಂಪೆರೆದ ತಾಯ ಮಡಿಲೋಳು ತಾಪ ಹೆಚ್ಚಿದೆ
ಮದುವೆಯೆಂದಾಗ ಗೆಳೆಯರ ಬಳಗ ಬರಿದಾಗಿದೆ
ಕೆಲಸದೊತ್ತದಡಿ ಮನಸು ಏನೆಲ್ಲಾ ಮರೆತಿದೆ
ಅಕ್ಷರತಃ ಬೆಚ್ಚಿದೆ,ನಿದ್ರೆಯಿಂದೆದ್ದಾಗ ನಿನ್ನ ಅಪ್ಪಿದೆ.
ಕೇಳುತಿರುವೆ ಗೆಳೆಯ ನಾನೀಗ ಎಲ್ಲಿ ತಪ್ಪಿದೆ?.
Comments