ಅವನಿಗೆ ಈಗ ಅಷ್ಟೇ...!

ಅವನಿಗೆ ಈಗ ಅಷ್ಟೇ...!

ಕಂಡಿರಲಿಲ್ಲ ಕನಸು
ಅಂದುಕೊಂಡಿದ್ದು ಅಷ್ಟೇ...

ರೊಚ್ಛಿಗೆದ್ದಾಗ ಮುನಿಸು
ಬಾಲ್ಯ ಕಾಣಲಿಲ್ಲ ಅಷ್ಟೇ..

ಓದುವ ವಯಸ್ಸು
ಪುಸ್ತಕದ ಹುಳು ಅಷ್ಟೇ...

ದುಡಿಯುವ ಹುಮ್ಮಸ್ಸು
ಸುಮ್ಮನಿರಲಿಲ್ಲ ಅಷ್ಟೇ..

ದಂಗಾಗಲಿಲ್ಲ ಬರಿ
ಊರ ಜನರಷ್ಟೇ..!

ಕಟ್ಟಿದಾಗ
ಕೋಟಿ ಕೋಟಿ TAX
ಈಗ ಅಷ್ಟೇ...!
ಅವನಿಗೆ
ಅದು
ಬರಿ
ಅಷ್ಟೇ..!
ಬರೀ ಅಷ್ಟೇ.!

Comments

Popular posts from this blog

ಕಟ್ಟಿಟ್ಟ ಬುತ್ತಿ, ರಾಜಕೀಯ ಜಗ-ಜಟ್ಟಿ..!

"ಮಿಂಚು ಮಿಂಚುಹುಳು ಮತ್ತು ಅವಳು"

ನಾಡಿ ಮಿಡಿದವಳು