ಉಳಿದಿರುವುದೊಂದೇ
ಮನದಿ ಮುದ್ದಿಸಿ ಮೌನ ಮೆರೆದಾಕೆ
ಕಣ್ಣುಬ್ಬ ಏರಿಸಿ ಸುಳ್ಳೇ ಜರಿದಾಕೆ
ಅಪ್ಪಿ.. ಒಪ್ಪಿ.. ತಪ್ಪಾಯಿತು ಎಂದಾಕೆ!
ಬಯಕೆಯ ಬಸುರಿಯ ಬೇಗೆ ತಡೆದಾಕೆ
ಸನಿಹ ದೂರವೆರಡೂ ತೊರೆದಾಕೆ
ಭಯದಿ ನೋವ ಏರಿಸಿ ಇಳಿಸಿದಾಕೆ
ಬರುವಳೇ ಎನ್ ಬಾಳಲಿ ಸುಖದಾರಿ ತೋರೋಕೆ...?
ಛೇ, ಉಳಿದಿರುವುದೊಂದೇ ಬರೀ...
ನಂಬಿಕೆ...
ನಂಬಿಕೆ..
ಕಣ್ಣುಬ್ಬ ಏರಿಸಿ ಸುಳ್ಳೇ ಜರಿದಾಕೆ
ಅಪ್ಪಿ.. ಒಪ್ಪಿ.. ತಪ್ಪಾಯಿತು ಎಂದಾಕೆ!
ಬಯಕೆಯ ಬಸುರಿಯ ಬೇಗೆ ತಡೆದಾಕೆ
ಸನಿಹ ದೂರವೆರಡೂ ತೊರೆದಾಕೆ
ಭಯದಿ ನೋವ ಏರಿಸಿ ಇಳಿಸಿದಾಕೆ
ಬರುವಳೇ ಎನ್ ಬಾಳಲಿ ಸುಖದಾರಿ ತೋರೋಕೆ...?
ಛೇ, ಉಳಿದಿರುವುದೊಂದೇ ಬರೀ...
ನಂಬಿಕೆ...
ನಂಬಿಕೆ..
Comments