ಬಯಸಿದ್ದು ತಪ್ಪಾ?

ನಗುವ ಆ ಮೊಗದಲಿ ಸುಗ್ಗಿಯ ಸ್ವಾದ ತುಂಬಿತ್ತು
ನುಡಿದವಳ ಸ್ವರದಲ್ಲಿ ಚಿಲಿಪಿಲಿ ನಿನಾದ ಚಿಮ್ಮಿತ್ತು
ಭೂರಮೆಯ ಒಡಲಲ್ಲಿ ಅವಳ ಕಲರವ ಮೇಳೈಸಿತ್ತು
ತುಂಟ ನೋಟದಲ್ಲಿ ಎನ್ನ ಮನ ಭ್ರಮಿಸಿತ್ತು
ಬಯಸಿದಾಕೆಯ ಮನ ಬೆಂದ ನೋವಾಗಿತ್ತು
ಓ ಮರುಳೇ...ಬಿಡು ಮುಂದೆ ಮುಟ್ಟಲು ಗುರಿಯೊಂದಿತ್ತು.

Comments

Popular posts from this blog

ಕಟ್ಟಿಟ್ಟ ಬುತ್ತಿ, ರಾಜಕೀಯ ಜಗ-ಜಟ್ಟಿ..!

"ಮಿಂಚು ಮಿಂಚುಹುಳು ಮತ್ತು ಅವಳು"

ನಾಡಿ ಮಿಡಿದವಳು