"ಮುತ್ತು"

"ಮುತ್ತು"
ನಂಗೊತ್ತು ಅವಳು ಕೊಡೋಲ್ಲ ಮುತ್ತು
ಕೊಟ್ಟರೆ ಬಿತ್ತು
ಅವಳ ನತ್ತು
ನನ್ನ ಜೇಬಲ್ಲಿ ಇತ್ತು
ಅದ್ಹೇಗೆ ಬಂತು?
ಹೇಳಬೇಡ ಅಂದಿದ್ಲು ಅವತ್ತು!

ಹೇಗೋ ಪ್ರೀತಿ ಬೆಸೆದಿತ್ತು
ಏಳು ಹೆಜ್ಜೆ ತುಳಿದಾಯ್ತು
ಆಮೇಲೆ ನೆನಪಾಯ್ತು
ಅಣ್ಣನ ನುಡಿಮುತ್ತು
ಛೇ ನಾ ಇನ್ನೂ ಓದಬೇಕಿತ್ತು..!!!!!!!!!

Comments

Unknown said…
Nice dear,keep it up............

Popular posts from this blog

ಕಟ್ಟಿಟ್ಟ ಬುತ್ತಿ, ರಾಜಕೀಯ ಜಗ-ಜಟ್ಟಿ..!

"ಮಿಂಚು ಮಿಂಚುಹುಳು ಮತ್ತು ಅವಳು"

ನಾಡಿ ಮಿಡಿದವಳು