ಎಷ್ಟು ದಿವಸ?.
ಹಬ್ಬ ಬಂತೆಂದರೆ ಎಲ್ಲಿಲ್ಲದ ಹರುಷ!
ಅದೇಕೋ ಇಲ್ಲ ಈ ವರುಷ.
ನೆನಪಿದೆಯೇ ತಿಂದು ಸಂಭ್ರಮಿಸಿದ ಪಾಯಸ?
ಪಾಪಿ ಬಡತನದ ರಾಮರಸ.
ಕೇಳಬೇಕೇ ಪ್ರೀತಿಯ ಸಮರಸ?
ಜೊತೆಗೆ ದುಡಿಮೆಯ ಛಲವರಿತ ಸಂತಸ.
ಬರಲಾರದೇಕೆ ಈ ದಿವಸ?
ಹಿಗ್ಗಿ ಹೀರಿದ ಆ ದಿವಸ...
ಬರಲಾರದು ಆ ದಿವಸ...
ಮರುಳೇ
ಇಂದಿಗೆ ಅವಳು ನಕ್ಕು ದೂರಾಗಿ ಎಷ್ಟು ದಿವಸ?.
ಅದೇಕೋ ಇಲ್ಲ ಈ ವರುಷ.
ನೆನಪಿದೆಯೇ ತಿಂದು ಸಂಭ್ರಮಿಸಿದ ಪಾಯಸ?
ಪಾಪಿ ಬಡತನದ ರಾಮರಸ.
ಕೇಳಬೇಕೇ ಪ್ರೀತಿಯ ಸಮರಸ?
ಜೊತೆಗೆ ದುಡಿಮೆಯ ಛಲವರಿತ ಸಂತಸ.
ಬರಲಾರದೇಕೆ ಈ ದಿವಸ?
ಹಿಗ್ಗಿ ಹೀರಿದ ಆ ದಿವಸ...
ಬರಲಾರದು ಆ ದಿವಸ...
ಮರುಳೇ
ಇಂದಿಗೆ ಅವಳು ನಕ್ಕು ದೂರಾಗಿ ಎಷ್ಟು ದಿವಸ?.
Comments