Posts

Showing posts from May, 2017

ನೀವು ಕ್ಷಮಿಸುತ್ತೀರಿ ಆದ್ರೆ....

Image
ಕಡು ಬಡತನದಲ್ಲೂ ಸುಖ ಶಾಂತಿ ನೆಮ್ಮದಿ ಜೀವನ ನಡೆಸಿ, ದುಡಿದು ಬದುಕೋ ಮಾರ್ಗ ತೋರಿಸಿ, ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವ ನಿಮ್ಮಪ್ಪ ಅಮ್ಮ, "ದೇವರಂತವರು ಕಣಪ್ಪಾ ಅವ್ರುನ್ನ ಚನ್ನಾಗಿ ನೋಡಿಕಳ್ರಿ " ಅಂತಾ ಊರಿನವರೆಲ್ಲ ಅಂದಾಗ ಮೂಡದ ಪ್ರಶ್ನೆ ಈಗ ಮೂಡುತ್ತಿದೆ. ಇಂದೇಕೋ ಅಪ್ಪ ಅಮ್ಮ ತುಂಬಾ ನೆನಪಾಗುತಿದ್ದಾರೆ. ಇಂದು ನನ್ನದು ಹುಟ್ಟು (ಹಬ್ಬ)   ಅನ್ನಿಸುತ್ತಿಲ್ಲ. ನೀವು ಕ್ಷಮಿಸುತ್ತೀರಿ ಆದ್ರೆ....

Why Ambarish Funny Speech viral on youtube? | Famous Dailogue is NO WAY

Image